ಹತ್ತಿ ಹಿಂಜಿ ಮೋಡದ ರಜಾಯಿ ಮೈತುಂಬಾ ಹೊದ್ದು
ಮುಸುಕಿ ಹಾಕಿ ಮಲಗಿ ಬಿಟ್ಟಿದ್ದಾನೆ ಚಂದ್ರ, ಯಾವಾಗ್ಲೂ
ಓಡೋಡಿ ಬರೋನು ಮೋಡದಿಂದ ಹೊರಗೆ ಬರ್‍ತಾನೆ ಇಲ್ಲ
ಇವತ್ತು ಇವನಿಗೆ ಮೂಡೇ ಇಲ್ಲ ಮಾಡೋದೇನು?
*****

Latest posts by ಶ್ರೀನಿವಾಸ ಕೆ ಎಚ್ (see all)