ಹೋಟೆಲ್
ಸ್ಪೆಷಲ್ ಊಟ?
ಮಾಲೀಕನಿಗೆ
ಕೈತುಂಬ ದುಡ್ಡು
ತಿಂದವನಿಗೆ
ಕೈತುಂಬ ಜಿಡ್ಡು

****