ಗಂಡ
ದೇಶ ಬಿಟ್ಟು
ಹಾಂಕಾಂಗ್ ಸೇರಿದ;
ಪರಿಣಾಮ?
ಹೆಂಡ್ತಿ ಏಕಾಂಗಿ
ಗಂಡ ಹಾಂಕಾಂಗಿ!
*****