ಯಾರೋ
ಸೃಷ್ಟಿಸಿದ ಅಕ್ಷರಗಳು
ಯಾರದೋ
ಭಾವನೆಗಳ ಜೊತೆ
ಕೂಡಿ ಬದುಕು
ಭಾವನೆಗಳ ಆರೋಗ್ಯ
ಅಕ್ಷರಗಳ ಭಾಗ್ಯ
*****