ಹಗಲೆಲ್ಲಾ ಉರಿವ ಸೂರ್‍ಯ
ಕಾದು ಕೆಂಡವಾಗಿ
ಕಡಲಲ್ಲಿ ಮುಳುಗಿ ತಣ್ಣಗಾಗಿ
ಮತ್ತೆ ಎದ್ದು ಬರುತ್ತಾನೆ
ಕೆಂಡ ಕಾರಲು
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)