ಇರುಳ ಹೊಲದ ಮೇಲೆ
ಬೆಳಕಿನ ಬಿತ್ತನೆ ನಡೆಯುತ್ತಿದೆ…
ಅವಳು ದೀಪ ಹಿಡಿದು
ಬದುವಿನಲ್ಲಿ ನಿಂತಿದ್ದಾಳೆ
*****