ಪ್ರೇಮದ ಅಂತ್ಯ ಸ್ಪರ್ಶವಾದರೆ
ಪ್ರೀತಿಯ ಆಳ ಅನಂತ
ಧಗಿಸುವ ಹಗಲುಗಳು ಜಾತ್ರೆಯಾದರೆ
ವಿರಹದ ರಾತ್ರಿಗಳು ಮೌನ ರಾಗಗಳು.