ನೆನಪುಗಳ ಇರಿತ
ಸಹಿಸುವುದಾದರೂ ಹೇಗೆ?
ಒಂದರ ಮೇಲೆ ಒಂದು
ಬಂದೆರುಗುವ ರಣಹದ್ದುಗಳಂತೆ
ಕಿತ್ತು ತಿನ್ನುತ್ತವೆ
ಹಸಿ ಮಾಂಸ ಮುಗಿಯುವವರೆಗೂ
*****