ಚಪ್ಪಾಳೆಗೂ
ಚದುರಿ
ದೌಡಾಯಿಸುತ್ತವೆ
ಗಿಳಿಗಳು
ಗುದ್ದಿದರೂ
ಮುತ್ತಿಗೆ ಹಾಕುತ್ತವೆ
ಸೊಳ್ಳೆಗಳು
*****