ಮಣೆ ಹಾಕಿದರೆ
ಮನ್ನಣೆ ಕೊಟ್ಟಂತೆ;
ಮನ್ನಣೆ ಕೊಟ್ಟರೆ
ಮಣೆ ಹಾಕಿದಂತೆ!
*****