ಮದುವೆಗೆ ಮುಂಚೆ
dating, courting
ಅದು ಚೂಯಿಂಗಮ್
ಸಿಹಿ ಸಿಹಿ.
ಮದುವೆಯನಂತರ
ಹಲ್ಲಿಗೆ ಅಂಟಿದ ಗಮ್ಮು
ಕಚಕಚ
ಬಲು ಕಹಿ ಕಹಿ.
*****