ವಿಶ್ವದ ಅತಿ ಚಿಕ್ಕ ವಿಮಾನ

ಇತ್ತೀಚೆಗೆ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ವಿಶ್ವದ ಅತಿ ಚಿಕ್ಕ ವಿಮಾನದ ವರದಿ ದಾಖಲಾಗಿದೆ. ‘ಝೇಂಕಾರ ದುಂಬಿ’ ಎಂಬ ಹೆಸರಿನ ಇ ವಿಮಾನವು ೮ ಅಡಿ ಉದ್ದ ೫ ಅಡಿ ಅಗಲವಾಗಿದೆ. ೮೫ ಎಂಬ ಇಂಜಿನ್ನನ್ನು ಒಳಗೊಂಡ ಈ ವಿಮಾನ ೪೦೦ ಅಡಿಗಳ ಎತ್ತರದವರೆಗೆ ಹಾರಾಡಬಲ್ಲದು. ಇದನ್ನು ನಿರ್ಮಿಸಿದವರು ಅಮೇರಿಕಾದ ಸ್ಟಾರ್‍ ಎಂಬ ೭೧ ವರ್ಷ ವಯಸ್ಸಿನ ಮಾಜಿ ಪೈಲೆಟ್.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವ ದೇವಿಯೋ ಯಾವ ವಿನೋದಕೊ
Next post ವಿವೇಕಾನಂದ ಮತ್ತು ಅಂಬೇಡ್ಕರ್ ತೌಲನಿಕ ಚಿಂತನೆ

ಸಣ್ಣ ಕತೆ