ಮೊದಲ ಅನುಭವ

ನಟ – ನಿರ್ದೇಶಕನೊಬ್ಬ ತನ್ನದೇ ನಿರ್ಮಾಣದಲ್ಲಿ ಹೊಸದಾದ ಚಿತ್ರ ತಯಾರಿಸುತ್ತಿದ್ದ ಪತ್ರಕರ್‍ತನೊಬ್ಬ ಕೇಳಿದ – ಸಾರ್ ನಿಮ್ಮ ಚಿತ್ರದಲ್ಲಿ ನೀವು ಯಾಕೆ ಭಿಕ್ಷುಕನ ಪಾತ್ರ ಮಾಡುತ್ತಿದ್ದೀರಾ?
ಅದಕ್ಕಾತ ಹೇಳಿದ – ಯಾವುದಕ್ಕೂ ಮುನ್ನ ಅನುಭವ ಇದ್ದರೆ ಒಳ್ಳೆಯದು ಅಂತ…
*****

ಕೀಲಿಕರಣ : ಕಿಶೋರ್ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿರು ನನ್ನದು ಹೂವು ನನ್ನದು
Next post ಭೂಮಿಗೆ ಆಕಳಿಕೆ ಸಮಯ

ಸಣ್ಣ ಕತೆ