ಅಧ್ಯಾಯ - ೧೦ ಎಸ್ಸೆಸ್ಸೆಲ್ಸಿ, ಪಿಯುಸಿ, ಕಾಲೇಜಿಗೆ ಬಂದ ವಿದ್ಯಾರ್ಥಿಗಳಲ್ಲಿ ಶೇಕಡಾ ೫೦ ರಷ್ಟು ಮಂದಿ ಧೂಮಪಾನ ಮಾಡಲು, ಮದ್ಯಪಾನ ಮಾಡಲು ಆಸೆ ಪಡುತ್ತಾರೆ. ಸ್ನೇಹಿತರ ಜೊತೆ ಸೇರಿ ಸಿಗರೇಟು ಸೇದುತ್ತಾರೆ. ಬೀರ್, ಬ್ರಾಂದಿ...
ಅಧ್ಯಾಯ -೯ ಭಾಷೆಯೊಂದರ ಬೆಳವಣಿಗೆ ಮತ್ತು ವಿಕಾಸ ಮಗುವಿನಲ್ಲಿ ಅದರ ಹುಟ್ಟಿನೊಂದಿಗೇ ಪ್ರಾರಂಭವಾಗುತ್ತದೆ. ಹುಟ್ಟಿದ ಕೂಡಲೇ ಆ ಮಗುವಿನ ಮನೆಯವರಾಡುವ ಭಾಷೆಯ ಮಾತುಗಳು ಅದರ ಕಿವಿಯ ಮೇಲೆ ಬೀಳಲಾರಂಭಿಸುತ್ತವೆ. ಮಗುವಿನ ಮೆದುಳಿನಲ್ಲಿ ಎರಡು ಭಾಗಗಳಿವೆ....
ಅಧ್ಯಾಯ -೮ ಕರ್ನಾಟಕದಲ್ಲಿ ಪ್ರತಿವರ್ಷ ೮ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೂ, ಆರು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೂ ಕೂರುತ್ತಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. ೩೦ ಮಂದಿ, ಪಿಯುಸಿಯಲ್ಲಿ ಶೇ. ೫೦ ಮಂದಿ...
ಅಧ್ಯಾಯ -೭ ೧) ಹಣ : ಹಣ ಇದ್ದರೂ ಚಿಂತ, ಇಲ್ಲದಿದ್ದರೂ ಚಿಂತೆ. ನಮ್ಮ ಜನಸಂಖ್ಯೆ ಶೇಕಡಾ ೪೦ ರಷ್ಟು ಜನರಿಗೆ ಹಣ ಇಲ್ಲದೆ, ಬಡತನದ ಬವಣೆ, ಶೇಕಡಾ ೧೦ ರಷ್ಟು ಜನರಿಗೆ, ಅಜೀರ್ಣವಾಗುವಷ್ಟು...
ಅಧ್ಯಾಯ - ೬ ನಾನು ಕಪ್ಪಗಿದ್ದೇನೆ, ನನ್ನ ತೆಂಗಿಯರೆಲ್ಲ ಬೆಳ್ಳಗಿದ್ದಾರೆ. ಬೇರೆಯವರು ಇರಲಿ ನನ್ನ ಅಪ್ಪ ಅಮ್ಮನೇ ನನ್ನನ್ನು ತಿರಸ್ಕಾರದಿಂದ ನೋಡುತ್ತಾರೆ. ನಾನು ಉಳಿದವರಿಗಿಂತ ಹೆಚ್ಚು ಕೆಲಸ ಮಾಡಿಕೊಡುತ್ತೇನೆ, ಆಟೋಟಗಳಲ್ಲಿ ಪ್ರೈಜ್‌ಗಳನ್ನು ತೆಗೆದುಕೊಂಡಿದ್ದೇನೆ. ಒಳ್ಳೆಯ...
ಅಧ್ಯಾಯ - ೫ ಹದಿಹರೆಯವನ್ನು ಬಾಳಿನ ವಸಂತ ಎನ್ನುತ್ತಾರೆ. ದೇಹದಲ್ಲಿ ಕಣ್ತುಂಬುವ ಬದಲಾವಣೆಗಳಾಗುತ್ತವೆ. ಹುಡುಗನಿಗೆ ಚಿಗುರು ಮೀಸೆ/ಗಡ್ಡ, ವಿಸ್ತಾರಗೊಂಡ ಎದೆ, ಹುರಿಗೊಳ್ಳುವ ಸ್ನಾಯುಗಳು, ಗಂಭೀರವಾದ ಧ್ವನಿ, ಜನನಾಂಗಗಳು - ವೃಷಣ, ಶಿಶ್ನ ದೊಡ್ಡದಾಗುತ್ತವೆ, ವೀರೋತ್ಪತ್ತಿಯಾಗಿ,...
ಅಧ್ಯಾಯ -೪ "ಈಕೆ ನನ್ನ ಮಗಳು, ಪರಿಣಿತಾ, ಒಂದು ವಾರದ ಹಿಂದೆ ಬಿ.ಇ. ಕಂಪ್ಯೂಟರ್ ಕೋರ್ಸ್‌ಗೆ ಸೇರಿಸಿದೆವು. ಇವಳ ಸಿಇಟಿ ರ್‍ಯಾಂಕಿಂಗ್ ಬಹಳ ಕಡಿಮೆ ಇದ್ದು, ಮೆರಿಟ್ ಸೀಟ್ ಎಲ್ಲೂ ಸಿಗಲಿಲ್ಲ. ಕೊನೆಗೆ ಮ್ಯಾನೇಜ್‌ಮೆಂಟ್...
ಅಧ್ಯಾಯ - ೩ ಪರೀಕ್ಷೆ - ಯಾವುದೇ ವಿದ್ಯಾಭ್ಯಾಸ ಶಿಕ್ಷಣ, ತರಬೇತಿಯ ಒಂದು ಅವಿಭಾಜ್ಯ ಅಂಗ, ವಿಷಯಗಳನ್ನು ಕೌಶಲಗಳನ್ನು ವಿದ್ಯಾರ್ಥಿ ಕಲಿತಿದ್ದಾನೆಯೇ? ಇಲ್ಲವೇ? ಕಲಿತಿದ್ದರೆ ಎಷ್ಟು ಚೆನ್ನಾಗಿ ಕಲಿತಿದ್ದಾನೆ, ಅವನ ತಿಳುವಳಿಕೆಯ ಹಾಗೂ ಕೌಶಲದ...
ಅಧ್ಯಾಯ-೨ "ಬುದ್ದಿವಂತ/ಬುದ್ದಿವಂತೆ" ಎನಿಸಿಕೊಳ್ಳಲು ಎಲ್ಲರಿಗೂ ಇಷ್ಟ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವವರನ್ನು ಬುದ್ದಿವಂತರೆನ್ನುತ್ತಾರೆ, ಯಾವುದೇ ಸಮಸ್ಯೆ ಕಷ್ಟ ವಿಷಯಗಳನ್ನು ವಿಶ್ಲೇಷಿಸಿ ಪರಿಹಾರ ನೀಡುವವರನ್ನು ಬುದ್ದಿವಂತರೆನ್ನುತ್ತಾರೆ. ಒಳ್ಳೆಯ ವ್ಯವಹಾರ ಜ್ಞಾನ ಉಳ್ಳವರನ್ನು ಬುದ್ದಿವಂತರೆನ್ನುತ್ತಾರೆ. ಬುದ್ದಿವಂತರಿಗೆ ಹೆಚ್ಚು...
ಅಧ್ಯಾಯ - ೧ ಬುದ್ಧಿಶಕ್ತಿ ನೆನಪಿನ ಶಕ್ತಿಯನ್ನು ನಿರ್ಧರಿಸುವ ಮಿದುಳು ಮತ್ತು ನರಮಂಡಲ ವ್ಯವಸ್ಥೆ ನಮ್ಮ ಶರೀರದ ಎಲ್ಲ ಅಂಗಾಂಗಗಳನ್ನು ನಿರ್ದೇಶಿಸುವ ಎಲ್ಲ ಕಾರ್ಯ ಚಟುವಟಿಕೆಗಳನ್ನು ರೂಪಿಸುವ ಹಾಗೂ ನಮ್ಮ ಮನಸ್ಸಿನ ಕ್ರಿಯೆಗಳಾದ ಆಲೋಚನೆ,...