
ರಾಜಕಾರಣಿ ಎಂದರೆ ಯಾರು? ದೇಶ ಕಟ್ಟಲು ಹೋಗಿ ದ್ವೇಷ ಸಾಧಿಸುವವ! *****...
ನಮ್ಮ ತಲೆಮಾರು ಅತ್ಯಂತ ಅದೃಷ್ಟಶಾಲಿ ತಲೆಮಾರುಗಳಲ್ಲೊಂದೆಂದೂ ಹಾಗು ೧೯೪೭ರಲ್ಲಿ ಸ್ವಾತಂತ್ರ್ಯ ಬಂದಾದ ಮೇಲೆ ಕರ್ನಾಟಕವನ್ನು ಪುಟಿದೇಳುವ ಪ್ರಗತಿಶೀಲ ರಾಜ್ಯವನ್ನಾಗಿ ಕಟ್ಟುವ ಮೂಲಕ ಭಾರತವನ್ನು ಮಹಾರಾಷ್ಟ್ರವನ್ನಾಗಿ ರೂಪಿಸಲು ಹಲವು ದಶಕಗಳಿದ್ದವು....
ಉಸಿರ ತಂತುವಲಿ ನಿಂತಿದೆ ದೇಹ ಜೀವ ಭಾವದಲಿ ತೂಗಿದೆ ಪ್ರಾಣಗೇಹ. *****...
ಮೇಷ್ಟ್ರು ಪಾಠ ಮಾಡುತ್ತಿದ್ದಾಗ “ಹಿಮ ಪ್ರದೇಶವೊಂದರಲ್ಲಿ ಹುಡುಗನೊಬ್ಬನಿಗೆ ವಿಪರೀತ ಜ್ವರ ಬಂದಿತ್ತು. ಹುಡುಗನು ಸೈಕಲ್ನಲ್ಲಿ ಹೋಗುತ್ತಿದ್ದಾಗ ಜ್ವರ ಜಾಸ್ತಿಯಾಗಿ ಹುಡುಗನು ಸತ್ತು ಹೋದನು.” ತಿಮ್ಮ ಕೇಳಿದ “ಸಾರ್ ಸೈಕಲ್ ಏ...
ಒಂದು ಮರದ ದೊಡ್ಡದೊಡ್ಡ ಶಾಖೆಗಳನ್ನು ಮನುಷ್ಯ ಕಡಿದು ಹಾಕಿ ಮರವನ್ನು ಬೋಳು ಮಾಡಿದ. “ನನ್ನ ಮೈ ಕೈ ಹೀಗೆ ಕತ್ತರಿಸಿ ಹಾಕಿದರೆ ನಾನು ಮತ್ತೆ ಚಿಗುರಿ ಬೆಳೆಯ ಬಲ್ಲೆ. ಒಮ್ಮೆ ಯೋಚಿಸು”, “ನಿನ್ನ ಕೈ ಕಾಲು ಕತ್ತರಿಸಿ ಹಾಕಿದರೆ ಮ...
ಹಸಿವೆಂದರೆ ಹೇಳದೇ ಉಳಿದು ಹೋದ ನಿಗೂಢ ರೊಟ್ಟಿಯೆಂದರೆ ಆಡಿಯೂ ಕಳೆದು ಹೋದ ರಹಸ್ಯ. ಹೇಳಿದ್ದಕ್ಕೂ ಹೇಳದೇ ಉಳಿದದ್ದಕ್ಕೂ ನಡುವೆ ಅಗಾಧ ಕಂದರ. *****...
ಎಣ್ಣೆಹಚ್ಚಿ ತಿದ್ದಿತೀಡಿ ಬೆಚ್ಚಗಿನ ಹಂಡೆಯಲಿ ಹದಕಾಯಿಸಿ ಕಾಲು ನೀಡಿ ಎರೆದು ಹಾಕಿದ ಕಂದ ಸಾಂಬ್ರಾಣಿಯ ಸೂಸು ಹೋಗೆ ಕಣ್ಣು ರೆಪ್ಪೆಯ ಮುಚ್ಚಿ ತೆಪ್ಪಗೆ ಮಲಗಿರುವ ತೊಟ್ಟಿಲಲಿ ಹಾಲು ಹೀರಿದ ಎದೆಯಲಿ ಚಿಲ್ಲನೆ ಮತ್ತೆ ಚಿಮ್ಮುತ್ತಿವೆ ಎದೆ ಹಾಲ ಹನಿಗಳ...
ಅಧ್ಯಾಯ – ೫ ಹದಿಹರೆಯವನ್ನು ಬಾಳಿನ ವಸಂತ ಎನ್ನುತ್ತಾರೆ. ದೇಹದಲ್ಲಿ ಕಣ್ತುಂಬುವ ಬದಲಾವಣೆಗಳಾಗುತ್ತವೆ. ಹುಡುಗನಿಗೆ ಚಿಗುರು ಮೀಸೆ/ಗಡ್ಡ, ವಿಸ್ತಾರಗೊಂಡ ಎದೆ, ಹುರಿಗೊಳ್ಳುವ ಸ್ನಾಯುಗಳು, ಗಂಭೀರವಾದ ಧ್ವನಿ, ಜನನಾಂಗಗಳು – ವೃಷಣ, ...
ನೀವು ಕುದಿದು ಕುದಿದು ಸತ್ತರೂ ಜಗಕೆಲ್ಲಾ ಚೈತನ್ಯಮಯಿಗಳು. *****...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















