ಉಸಿರ
ತಂತುವಲಿ
ನಿಂತಿದೆ ದೇಹ
ಜೀವ ಭಾವದಲಿ
ತೂಗಿದೆ
ಪ್ರಾಣಗೇಹ.
*****