ಅವನಿಗೆ ಸಂಸಾರ ದುಸ್ಸಾರವಾಯಿತು. ತಲೆಯ ಮೇಲೆ ಬೆಟ್ಟ ಬಿದ್ದಂತೆ ಅನಿಸಿತು. ಈ ತಾಪತ್ರಯದ ಸಂಸಾರ ಸಾಗರ ದಾಟಲಾರೆನೆಂದು ಬೆಟ್ಟದ ತುದಿಯಿಂದ ನೆಲಕ್ಕೆ ಧುಮುಕಿ ಆತ್ಮಹತ್ಯೆಗೆ ಪ್ರಯತ್ನಿಸಿದ. ಅವನ ದೇಹ ಒಂದು ಕುಂಬಳದ ಹೊಲದಲ್ಲಿ ಬಳ್ಳಿಗಳ ಮೆತ್ತೆಯಲ್ಲ...
ಹಸಿವಿನಿಂದ ರೊಟ್ಟಿ ಬಯಸುವುದು ಪ್ರತಿಕ್ಷಣದ ಅಂತರಂಗ ಸಾಮೀಪ್ಯ ರೊಟ್ಟಿಯಿಂದ ಹಸಿವು ನಿರೀಕ್ಷಿಸುವುದು ಆ ಕ್ಷಣದ ಸಂತೃಪ್ತಿ. ಆಮೇಲೆ ಯಾರು ಯಾರೋ. *****...
ಆರುವ ಮುನ್ನ ದೀಪವು ಹೊಳೆದಂತೆ ಮಾಡದಿರೆನ್ನ ತಂದೆ ನೀನು| ಸಮಯವಿರುವಾಗಲೆ ಸದಾಕಾಲ ಬೆಳಗಿಸೆನ್ನನು ನೀನು|| ಚಿಂತಿಸಿ ನಾನಾ ತರದಲಿ ಜಗದಿ ಎನನೂ ಮಾಡಲಾಗದ ನನ್ನ ಭಯವನು ಹೊಡೆದೋಡಿಸು ನೀನು| ನೀ ದಾರಿದೀಪವಾಗೆನಗೆ ಕೃಪೆಯನು ತೋರಿ ನನ್ನ ಕತ್ತಲೆ ಓಡಿಸ...
ಅಂಗೈ ಅಳತೆಯ ವಿಮಾನಗಳನ್ನು ಕಲ್ಪಿಸುವುದು ಅಸಾಧ್ಯ. ಆಟಿಕೆ ಸಾಮಾನಗಳಲ್ಲಿ ಇಂಥಹ ಮಾದರಿಯನ್ನು ಕಾಣಬಹುದಷ್ಟೇ. ಇದೆಲ್ಲ ವಿಜ್ಞಾನದ ಆವಿಷ್ಕಾರಗಳಿಂದ ಸಾಧ್ಯವಾಗುತ್ತಲಿದೆ. ಈ ವಿಮಾನಗಳಿಗೆ “ಮೈಕ್ರೋವೆಹಿಕಲ್ಸ್”(ಎಂ ಎ ವಿ) ಅಥವಾ ̶...
ಪೊರಕೆಯಿಂದ ಟಾಯಿಲೆಟ್ ಬ್ರಷ್‌ವರೆಗೂ – ಬಾಚಣಿಕೆಯಿಂದ ಟೂತ್‌ಬ್ರಷ್‌ವರೆಗೂ- ನಿಮ್ಮನ್ನೂ ನಿಮ್ಮ ಮನೆಯನ್ನೂ ಕ್ಲೀನ್ ಗೊಳಿಸಿದ ನಮ್ಮನ್ನೆಂದಾದರೂ ಕ್ಲೀನ್ ಆಗಿ ಇಟ್ಟಿದ್ದೀರಿಯೆ? ಹೇಳಿ ದೇವರಾಣೆ ಮಾಡಿ? *****...
ಹಗಲಿನ ಆಹಾರ ಇರುಳು ಇರುಳಿನ ಆಹಾರ ಹಗಲು ಒಂದನೊಂದು ತಿಂದು ವಿಸರ್ಜಿಸುವ ಮಲಕ್ಕೆ ಕಾಲ ಎಂಬ ಹೆಸರು *****...
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ ಕೆಳಗೆ ಗೃಹಪ್ರವೇಶ ಮಾಡಿ ಗೌರಮ್ಮ ಶಿವಪ್ಪನವರು ತಮ್ಮ ಭಾವಮೈದುನ ಬ...
ಆಡುವ ಮಾತಲ್ಲಿರಬೇಕು ಹೆಚ್ಚು ತೂಕ ದುಡುಕಿ ಆಡಿದರೆ ತೆರಬೇಕು ಸುಂಕ *****...
ತುಂಬಿದ ಹೊಳೆ ಸುಡುವ ಬೆಂಕಿ ಮಿಂಚುವ ಕಣ್ಣು ಕತ್ತಿಯ ನಾಲಗೆ ಕುದಿಯುವ ರಕ್ತ ಮಣಿಯದ ತೋಳು ಚಿರತೆಯ ನಡೆ ಹದ್ದಿನ ನೋಟ ಒನಪು-ವಯ್ಯಾರ ಆರ್‍ಭಟ-ಆವೇಶ ಅಗಾಧ ಹಸಿವು ಅಚಲ ವಿಶ್ವಾಸ ಪುಟ್ಟ ಹೃದಯ ದೊಡ್ಡ ಆಶೆ. *****...
ಇತ್ತೀಚೆಗೆ ಒಂದು ಘಟನೆ ನಡೆಯಿತು. ಇದೇನು ಸುದ್ದಿ ಮೌಲ್ಯದ ಘಟನೆಯಲ್ಲ. ಪತ್ರಿಕೆಗಳ ಯಾವುದೇ ಪುಟದಲ್ಲಿ ಪ್ರಕಟಗೊಳ್ಳುವ ಘಟನೆಯಲ್ಲ. ಇದು ಸಾರ್ವಜನಿಕ ಚರ್ಚೆಯ ವಸ್ತುವೂ ಅಲ್ಲ. ಯಾಕೆಂದರೆ ಇದು ರಾಜಕೀಯ ನಾಯಕರಿಗೆ ಸಂಬಂಧಿಸಿದ್ದಲ್ಲ. ಸಾಂಸ್ಕೃತಿಕ ವ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








