ಮಸಣದಲ್ಲಿ ಅವರು ಎಷ್ಟೋ ಕಲ್ಲುಗಳನ್ನು ನೆಟ್ಟಿದ್ದರು. ಅವರ ಕುಟುಂಬಕ್ಕೆ ಆಧಾರ ಸ್ತಂಭಗಳಂತೆ ಗೋರಿಕಲ್ಲುಗಳೊಂದಿಗೆ ಬಾಂಧವ್ಯ, ಬಂಧುತ್ವ ಇವರ ಬಾಳಿಗೆ ಬೆಸುಗೆಯಾಗಿತ್ತು. ಇವರ ಮುದ್ದು ಮಕ್ಕಳು ಗೋರಿಕಲ್ಲಿನ ಹಿಂಭಾಗದಲ್ಲಿ ಕಣ್ಣುಮುಚ್ಚಾಲೆ ಆಡುತ್ತ ಬೆಳೆಯುತ್ತಿದ್ದರು. ಇವರಿಗೆ ಸಾವು ಬದುಕಿನ ಕಣ್ಣು ಮುಚ್ಚಾಲೆಯ ಬಾಳು ಸಹಜವಾಗಿತ್ತು.
*****

Latest posts by ಪರಿಮಳ ರಾವ್ ಜಿ ಆರ್‍ (see all)