ಹಸಿವು ರೊಟ್ಟಿಗಾಗಿ
ನಿರಂತರ ಕಾಯಬೇಕು
ರೊಟ್ಟಿ ಹಸಿವೆಗಾಗಿ
ನಿರತ ಬೇಯಬೇಕು
ಕಾಯುವ ಬೇಯುವ
ಪ್ರಕ್ರಿಯೆಯಲಿ
ನಿರ್‍ವಿಕಾರ ಬದ್ಧತೆ
ಸ್ಥಾಯಿಗೊಳಬೇಕು.
ಅಲ್ಲಿಯವರೆಗೂ
ಎಲ್ಲವೂ ಬರೀ ಆಟ.
*****
ಹಸಿವು ರೊಟ್ಟಿಗಾಗಿ
ನಿರಂತರ ಕಾಯಬೇಕು
ರೊಟ್ಟಿ ಹಸಿವೆಗಾಗಿ
ನಿರತ ಬೇಯಬೇಕು
ಕಾಯುವ ಬೇಯುವ
ಪ್ರಕ್ರಿಯೆಯಲಿ
ನಿರ್‍ವಿಕಾರ ಬದ್ಧತೆ
ಸ್ಥಾಯಿಗೊಳಬೇಕು.
ಅಲ್ಲಿಯವರೆಗೂ
ಎಲ್ಲವೂ ಬರೀ ಆಟ.
*****