Skip to content
Search for:
Home
ಕವಿ
ಕವಿ
Published on
September 16, 2019
June 9, 2019
by
ಲತಾ ಗುತ್ತಿ
ಶ್ರಾವಣ ಕವಿಯಾಗಲು ಹೊರಟ
ನಮ್ಮ ಕವಿ ಮಿತ್ರ
ಇತ್ತೀಚೆಗೆ ಶ್ವಾನ ಕವಿಯಾಗಿ
ಹೆಸರು ಮಾಡಿದರು.
*****