ಎಷ್ಟು ಮಳೆ ಸುರಿದರೂ
ಧರಣಿಗೆ
ತೀರಲಾರದ ದಾಹ
ವರುಣಬಾರದ ವಿರಹ
ಬೆಂದ ಒಡಲಿಗೆ
ಸಂಭ್ರಮದ ಒಸಗೆ
*****