ಪ್ರಜೆಗಳಿಗೆ ಹವಾಹೊಡೆಯುವವನು
ದಿನಕ್ಕೊಂದು ಮಹಡಿ ಕಟ್ಟಿಸುತ್ತಿದ್ದಾನೆ
ಸೈಕಲ್ ಗೆ ಹವಾ ಹೊಡೆಯುವವನು ಮಾತ್ರ
ದಿನಕ್ಕೊಂದು ಹೊತ್ತು ಉಪವಾಸ ಇದ್ದಾನೆ
*****