ವನದಲಿ ನವಿಲ ನಾಟ್ಯ
ಆಗಸದಿ ಗರಿಗೆದರಿ ನವಿಲು
ಆಡುತಿದೆ ಅಂಗಳದಿ
ತೆಂಗು ಮಧುರ ಲಾಸ್ಯ!
*****