ಇರಬೇಕು ಮನೆ ಮನೆಯಲ್ಲಿ ಮುದ್ದು ಮಗು ತುಂಬಿ ತುಳುಕುವುದು ಸಂತಸದ ನಗು ದಿನಗಳುರುಳುವುವು ಬಲು ಬೇಗ ಸಂತಸದ ಕ್ಷಣಗಳ ಸಿರಿವೈಭೋಗ *****