ಅವನಿಗೋ ಅವಳಮ್ಮನ ಮುದ್ದು
ಮಡಕೆ ಒಡಕೊಂಡು ಮನೆಗೆ ಹೋದ
ನಮಗೆ ಬೆನ್ನ ತುಂಬಾ ನಮ್ಮ ಅಮ್ಮಂದಿರ ಗುದ್ದು.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)