ಮಲ್ಲಿಗೆ
ಸಂಪಿಗೆ
ಹೂವಾಗಿ
ಬಾಳಿವೆ
ಕಣಕಣದಿ
ಮಾವು
ಬಾಳೆ
ಫಲವಾಗಿ
ಮಾಗಿವೆ
ಕ್ಷಣ ಕ್ಷಣದಿ
ನಾ ಕಳೆದೆ
ಬಾಳೇಕೆ
ಭಣ ಭಣದಿ?

****

 

 

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)