ಮೌನ ಮಾತಿಗಿಳಿದಿತ್ತು
ಅವಳ ಕಣ್ಣೋಟದ
ರೂಪ ಧರಿಸಿತ್ತು
*****