ನನ್ನ ನಿನ್ನ ಬತ್ತಿ
ಪ್ರೀತಿಯಲಿ ನೆನೆಸಿ
ಹೊತ್ತಿ ಉರಿಸಿದಾಗ
ಹಚ್ಚೇವು ನಾವು
ಬಾಳ ಪ್ರೀತಿ ದೀಪ

****