ಮನುಷ್ಯನಿಗಲ್ಲದೆ
ಮರಕ್ಕೆ ಬರುತ್ತದೆಯೆ
ಕಷ್ಟ? ಎನ್ನುತ್ತಾರೆ ಜನ;
ಕೊಡಲಿ ಹಾಗೆನ್ನುವುದಿಲ್ಲ!
*****