ಹುಡುಗಿಯೊಬ್ಬಳನ್ನು ಗುಂಡ ಕೇಳಿದ –
“ಈ ನಿಮ್ಮ ಕಾರಿನ ಹೆಸರೇನು?”
“ಹೆಸರು ಸರಿಯಾಗಿ ನೆನಪಿಲ್ಲ. ಆದರೆ ‘ಟಿ’ ಯಿಂದ ಸ್ಟಾರ್ಟ್ ಆಗುತ್ತದೆ…”

ಗುಂಡ ಹೇಳಿದ –
“ಅದ್ಭುತ.. ನನ್ನ ಕಾರು ಪೆಟ್ರೋಲ್‌ನಿಂದ ಸ್ಟಾರ್ಟ್ ಆಗುತ್ತೆ. ನಿಮ್ಮದು ಬರೀ ಟೀ ಯಿಂದಲೇ ಸ್ಟಾರ್ಟ್ ಆಗುತ್ತಾ….”
*****