ಪ್ರಿಯೆ ನಾ ಬರೆದ
ಪುಸ್ತಕಗಳಲ್ಲಿ
ನಿನಗ್ಯಾವುದು ‘ಪ್ರಿಯ’

ಪ್ರಿಯವಾಗಿರುವುದೊಂದೇ
ನಿಮ್ಮ ಚೆಕ್‌ಪುಸ್ತಕ ಪ್ರಿಯಾ
*****