ರಾತ್ರಿಯೆಲ್ಲಾ ಕಷ್ಟಪಟ್ಟು
ಪ್ರೀತಿಯಿಂದ ಕಟ್ಟಿಕೊಂಡ
ಕನಸ ಸೌಧಗಳನ್ನೆಲ್ಲ
ಅಕ್ರಮ ಕಾನೂನುಬಾಹಿರವೆಂದು
ಹಾಡಹಗಲೇ ಒಡೆದು ನೆಲಸಮ ಮಾಡುವ
ಬಿ.ಡಿ.ಎ. ಬುಲ್ಡೋಜರ್‍ ಈ ಸೂರ್ಯ.
*****