ಗುಂಡ ತನ್ನ ಗೆಳೆಯನನ್ನು ಪರಿಚಯ ಮಾಡುತ್ತಾ. “ಇವರೊಬ್ಬ ಮಾರ್ಕ್ಸ್‌ವಾದಿ”ಯೆಂದನು.

ಅದಕ್ಕೆ ಗೆಳೆಯ ಕೇಳಿದ “ಹಾಗಾದರೆ ಕಾರ್ಲ್‌ಮಾರ್ಕ್ಸ್ ಇವರ ಮೇಲೆ ತುಂಬಾ ಪ್ರಭಾವ ಬೀರಿರಬೇಕು”

ಅದಕ್ಕೆ ಗುಂಡ ಹೇಳಿದ “ಹಾಗೇನಿಲ್ಲ ಕಾಪಿ ಹೊಡೆದಾದರೂ ಇವರು ಮಾರ್ಕ್ಸ್ ತೆಗೆದುಕೊಳ್ಳುತ್ತಾರೆ.”
*****

Latest posts by ತೈರೊಳ್ಳಿ ಮಂಜುನಾಥ ಉಡುಪ (see all)