ಮನದಲೊಂದು ಗಂಟೆ
ಬಡಿಯುತ್ತಿರಬೇಕು
ಎಚ್ಚರಿಸಿ ಸರಿ ದಾರಿ
ತೋರಿ ನಡೆಸಬೇಕು.
ಕನಸ ನಿಲ್ದಾಣ.
*****