ಪ್ರೀತಿ ಎಂದರೆ ಏನೆಂದು ಕೇಳುವ ನನ್ನಿನಿಯಾ
ಇರುಳಿನಲಿ ಬಯಸುವನು ನನ್ನಾಂಗಾಂಗ ಸವಿಯಾ
ಅರಿಯಲಾರನು ಮಧುರ ಭಾವನೆಗಳ ತನಿಯಾ
ಉಣಿಸಿ ನನ್ನೆದೆಗೆ ಕಾಮನೆಗಳ ಕಹಿಯಾ
*****