ಕಿರಣ ಕಡಲಲ್ಲಿ
ನೀನೊಂದು
ಸೂರ್ಯದ್ವೀಪ
ಬೆಳಗಿರುವೆ
ಜಗತ್ತನ್ನು
ಹಿಡದೊಂದು
ದಿವ್ಯದೀಪ!
*****