Day: December 14, 2023

ಕಾನನವಿಲ್ಲದೆ ಆನೆಯೆಂತು? ಕೃಷಿಯೆಂತು?

ಆನೆ ದಂತದವೊಲಾಯ್ತಲಾ ಕೃಷಿ ಭೂಮಿ ಯನು ನಿವೇಶನಕೆಂದು ಮಾರಿದೊಡುಂಟು ಘನ ಬೆಲೆಯದನು ಉತ್ತು ಬಿತ್ತಿದೊಡೆ ಆನೆ ಸಾಕಿದಂದದಲಿ ಬರಿ ಖರ್ಚು ಮಾನಿಸೆಲೋ ಕಾನನವನತಿ ತುರ್‍ತಿನಲಿ – ವಿಜ್ಞಾನೇಶ್ವರಾ […]

ಟಚ್

ಶೀಲಾ: “ನಾಳೆ ಆಪರೇಷನ್ ಆದರೆ ಇವತ್ತು ಯಾಕೆ ಕರೆಯುತ್ತಿದ್ರಿ?” ಡಾ| ಸುಂದರ್‌: “ಆಪರೇಷನ್ ಟಚ್ ಬಿಟ್ಟು ಹೋಗಬಾರದಲ್ಲ” *****

ವನಿತೆ

ಲತೆಯಾಗದಿರು ಹೂವಾಗದಿರು ವನಿತೆ ಮರವಾಗು ಹೆಮ್ಮರವಾಗು ಮೋಡವಾಗದಿರು ವನಿತೆ, ಗುಡುಗಾಗು ಸಿಡಿಲಾಗು, ಮಿಂಚಾಗು. ಹಣತೆಯಾಗದಿರು ಮೊಂಬತ್ತಿಯಾಗದಿರು ವನಿತೆ, ಕಿಡಿಯಾಗು ಜ್ವಾಲಾಮುಖಿಯಾಗು ಚಾಕುವಾಗದಿರು ಈಳಿಗೆ ಮಣೆಯಾಗದಿರು ವನಿತೆ ಕತ್ತಿಯಾಗು […]

ವಚನ ವಿಚಾರ – ಸಂಬಂಧ

ಕೈ ಕೈದ ಹಿಡಿದು ಕಾದುವಾಗ ಕೈದೊ ಕೈಯೊ ಮನವೊ ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ ಅಂಗವೊ ಲಿಂಗವೊ ಆತ್ಮನೊ ಕಾಲಾಂತ ಭೀಮೇಶ್ವರಲಿಂಗವನರಿದುದು [ಕೈದ-ಆಯುಧವನ್ನು] ಡಕ್ಕೆಯ ಬೊಮ್ಮಣ್ಣನ ವಚನ. […]

ಖಾಂಡವವನ ದಹನ

-ದ್ರೌಪದಿಯನ್ನು ಮದುವೆಯಾಗಿ ಪಾಂಚಾಲರ ಬೆಂಬಲವನ್ನೂ, ಕೃಷ್ಣನ ಕಡೆಯಿಂದ ಯಾದವರ ಬಲವನ್ನೂ ಪಡೆದುಕೊಂಡ ಪಾಂಡವರನ್ನು ಅಂದಾಜು ಮಾಡಿದ ಕೌರವರು, ಕುರುಸಾಮ್ರಾಜ್ಯವನ್ನು ಎರಡು ಪಾಲು ಮಾಡಿ, ಸಮೃದ್ಧವಾದ ಗಂಗಾನದಿಯ ದಡದಲ್ಲಿನ […]