ಹೆಣ್ಣು
ಅಳುತ್ತಾಳೆ
ಮದುವೆ ಆಗಿಲ್ಲವೆಂದು; ಮುಂದೆ
ಅಳುತ್ತಾಳೆ ಮದುವೆ ಆದೆನೆಂದು!
*****

Latest posts by ಪಟ್ಟಾಭಿ ಎ ಕೆ (see all)