
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ? ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ? ಎಲ್ಲ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ? ಅಲ್ಲೆ ಆ ಕಡೆ ನೋಡಲಾ! ...
ಅಂಥಿಂಥವನಲ್ಲ ರಾಮನಾಥ ಕಾರ್ಬನ್ ಕಾಪಿ ವರದಿಗಾರ, ಎಂಥೆಂಥವರನ್ನೋ ನುಂಗಿ ನೀರು ಕುಡಿದವನು ಒಂದರ್ಥದಲ್ಲಿ ಕ್ರಾಂತಿಕಾರ. ಅಸಾಧ್ಯ ಸತ್ಯವಂತ ರಾಮನಾಥ ನಾ ಹೇಳಿದ್ದನ್ನೇ ಕಕ್ಕಿದ, ಪದ ಅಳಿಸದೆ ಪದ ಬಳಸದೆ ಹೊಸಾ ಹೊಸಾ ಅರ್ಥ ಬೆಳೆದ. ಮಹಾಬುದ್ಧಿವಂತ ರಾಮ...














