ರೊಟ್ಟಿಯ ಭಾವಲೋಕದೊಳಗೆ ಹಸಿವೆಗೆ ಪ್ರವೇಶ ಸಿಕ್ಕಿಲ್ಲ ಅಸೂಕ್ಷ್ಮ ಹಸಿವೆಗೆ ಮಣ್ಣನಲುಗಿಸುವ ಮೊಳಕೆಯ ಸೂಕ್ಷ್ಮತೆ ಇನ್ನೂ ಅರ್ಥವಾಗಿಲ್ಲ. *****...
ಅಮ್ಮಾ ನಿನ್ನ ಮಾತಿನಲ್ಲಿ ಏನೋ ಮಧುರ ಮಮತೆ ತುಂಬಿದೆ| ಹೇಳಲಾರದ ಅದೇನೋ ಪ್ರೀತಿ ಕರುಣೆ ಸಹಾನುಭೂತಿ ಸೆಳೆದು ನಮ್ಮಿಬ್ಬರನು ಬಂಧಿಸಿ ನನ್ನ ಮಂತ್ರಮುಗ್ಧನಾಗಿಸಿದೆ|| ಅಮ್ಮಾ ನಿನ್ನಾ ಕೈಯಲೆಂತಹ ಮಂತ್ರಶಕ್ತಿ ಅಡಗಿದೆ| ನೀನು ಹರಸಿದರೆ ಅದೆಂತಹ ಕಷ್ಟ ...
ಅಸಂಖ್ಯ ಕೋನಗಳಿಂದ ವಜ್ರದಂತೆ ಹೊಳೆಯುವ ಆಕಾಶಕಾಯದಲ್ಲಿ ಸೂರ್ಯನಷ್ಟೇ ದೊಡ್ಡದಾದ ವಜ್ರದ ನಕ್ಷತ್ರವನ್ನು ಖಗೋಳ ಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ. ಭೂಮಿಯಿಂದ ೧೭ ಬೆಳಕಿನ ವರ್ಷಗಳ ದೂರದಲ್ಲಿನ ಸೆಂಟಾರಸ್ ರಾಶಿಯಲ್ಲಿ ಈ ನಕ್ಷತ್ರವಿದೆ. ಇದರ ವ್ಯಾಸ ...
ಎದೆಗೂಡಿನೊಳಗೇ ನೋವುಗಳ ಹುಗಿದು ಕನಸುಗಳಿಗೆ ಎಂದೋ ಕಡ್ಡಿಕೊರೆದು ಜೀವಿಸುವ ಆಸೆ ಮರೆತು ಪುಟ್‌ಪಾತ್ ಮೇಲೆ ಪ್ಲಾಸ್ಟಿಕ್ ಕೋಟಿನಲ್ಲಿಯೂ ತೋಯ್ಸಿಕೊಳ್ಳುತ ದೀನನಾಗುತ್ತಾನೆ. *****...
ದಹ ದಹಿಸಿ ಉರಿವ ಕೆಂಡಗಳೂ ತಲೆ ಮರೆಸಿಕೊಳ್ಳುತ್ತವೆ ಬೂದಿಯೊಳಗೆ *****...
-೧- ಅಣ್ಣ, ನಾನು ಬರೆದ ಹಿಂದಿನ ಕಾಗದವು ನಿನಗೆ ತಲಪಿರಬಹುದು, ಅದಕ್ಕೆ ನೀನು ಪ್ರತ್ಯುತ್ತರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನಿನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿಷಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು. ನಮ್ಮ ಮನೆ...
ಜೀವನ ಚದುರಂಗ ಸುಖ – ದುಃಖ ನೋವು – ನಲಿವು ಹಿಂದೆ – ಮುಂದೆ ಚಲಿಸುವ ಕಾಯಿಗಳು *****...
ಕರುಳು ಬಳ್ಳಿಯಲಿ ಹರಿದು ಬಂದವನು ರಕ್ತಗತನಾಗಿಹನು ನರನಾಡಿಯಲಿ ಸಂಚರಿಸಿ ಉಸಿರು ಕೊಟ್ಟಿಹನು ಆಶೆ ಬೆಂಕಿಯನಿಕ್ಕಿ ಎಚ್ಚರವಾಗಿಹನು ಈಗವನ ಕಣ್ಣಿಂದಲೆ ನಾನವನ ನೋಡುವೆನು ಹಣ್ಣಲ್ಲಿ ಬೇರೂರಿದಂತೆ ನನ್ನಲ್ಲಿ ಅವನು. *****...
ವೀರಪ್ಪನ್ ಈಗ ರಾಷ್ಟ್ರ ಪ್ರಸಿದ್ಧಿ ಪಡೆದ ಕಾಡುಗಳ್ಳ, ಕಾಡುಗಳ ನಡುವೆ ಊರುಗಳು ಹುಟ್ಟಿ ಸಂಸ್ಕೃತಿಯ ಸ್ಥಿತ್ಯಂತರ ಸಂಭವಿಸುತ್ತ ಬಂದಂತೆ ಕಾಡು ನಿಗೂಢವೂ ದುರ್ಗಮವೂ ಆದ ಒಂದು ಕಷ್ಟ ಕೇಂದ್ರವಾಯಿತು. ಹಾಗೆ ನೋಡಿದರೆ ನಮ್ಮ ಸಂಸ್ಕೃತಿಯ ಮೊದಲ ಮಾದರಿ ‘...
ಅವಳು ನಡೆಯುತ್ತಿದ್ದಾಳೆ. ತನ್ನ ದಾರಿಯ ಪಥ ಸಂಚಲನ ಸರಳೀಕರಿಸಿಕೊಳ್ಳುತ್ತ ಗೊತ್ತು ಅವಳಿಗೆ, ಆಸ್ಟ್ರೇಲಿಯಾದ ಏಕಾಂತ ಬೀದಿಗಳು ಬೆಂಗಳೂರಿನ ಕಾಂಕ್ರೀಟು ಕಾಡುಗಳ ಕಾಲುದಾರಿಗಳು ನಮ್ಮ ನಿಮ್ಮೂರಿನ ಕಾಡಿನ ಕವಲು ಹಾದಿಗಳು ಚೂರು ಬದಲಾಗಿಲ್ಲ. ನಾಯಿಗಳ ಆ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








