ರೊಟ್ಟಿಗೆ ಗೊತ್ತಿರುವುದು
ರೂಪಕವಾಗುವ ನಿಜವೊಂದೇ.
ಆದರೆ ಹಸಿವೇ ಸುಳ್ಳಿದ್ದರೆ
ಆಕಾರಗೊಂಡ ರೊಟ್ಟಿಯೂ
ಆಯ್ಕೆಗೆ ಅನರ್ಹ.
*****