ಹೆಣ್ಣಿನ ಗೋಳಿಗೆ
ಬೇಕು, ಧ್ವನಿ ವರ್ಧಕ
ಗಂಡಿನ ಎದೆ ಆಗ
ಬೇಕು, ಪ್ರೀತಿ ವರ್ಧಕ.
*****