ತಾತಮುತ್ತಾಂದಿರಿಗೆ
ಮೊಮ್ಮಕ್ಕಳೆಂದರೆ
ಬಲು ಅಕ್ಕರೆ
ಅನುವಂಶೀಯವಾಗಿ
ಬಿಟ್ಟುಹೋಗಿದ್ದಾರೆ
ರಕ್ತದಲ್ಲಿ ಅಪಾರ ಸಕ್ಕರೆ
*****

Latest posts by ಶ್ರೀವಿಜಯ ಹಾಸನ (see all)