ನಿರ್ದೇಶಕನೊಬ್ಬ ನವ ನಾಯಕ ನಟನಿಗೆ ಹೇಳಿದ.

“ನೀನು ಆ ದೊಡ್ಡ ಕಟ್ಟಡದಿಂದ ಧುಮುಕುವ ದೃಶ್ಯ ಬಾಕಿ ಇದೆ”

ನಾಯಕ ನಟ ಹೇಳಿದ, “ಅಲ್ಲಿಂದ ಧುಮುಕಿದರೆ ನಾನು ಸತ್ತೇ ಹೋಗುವೆ.”

ಅದಕ್ಕೆ ನಿರ್ದೇಶಕ ಹೇಳಿದನು.

“ಇರಲಿ ಬಿಡಿ ಇದು ಚಿತ್ರದ ಕಡೆ ದೃಶ್ಯ”
*****