ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ?
ಯಾಕಾನು ಬರೆಯುವೆನೆಂದು ಕೇಳಿದೊಡೆ
ಆಕಾನು ಯಾಕಷ್ಟು ತರುಲತೆಯ ಬೆಳೆಸಿಹುದೆಂ
ದುಕೇಳಲು ಬೇಕು. ತರತರದ ಜೀ
ವಕಾಮಕಪ್ಪಂತೇನೆಲ್ಲವನು ಬೆಳೆಸಿರ್ಪ
ಪ್ರಕೃತಿಯೆ ಮತಿಯಾಗಿ ಬರೆಸಿಹುದೆನ್ನ – ವಿಜ್ಞಾನೇಶ್ವರ
*****
Latest posts by ಚಂದ್ರಶೇಖರ ಎ ಪಿ (see all)
- ಸೋರುವ ತೂತು ಮುಚ್ಚ ಬೇಡವೇ ? - March 1, 2021
- ಎಲ್ಲ ಹಸುರೂ ಹಣ್ಣು ಕೊಡದಿದ್ದರೇನಂತೆ? - February 22, 2021
- ಹುಲು ಮನುಜನೆನ್ನ ಮಾತೇನು? - February 15, 2021