
ಮೌನ ಕದಡಿದೆ ಮಾತು ಹೊರಳಿದೆ ಎತ್ತಲೆತ್ತ ನೋಡುತಿರುವೆ ಗೆಳತಿ || ಇತ್ತ ನನ್ನತ್ತ ನೋಡಬಾರದೆ ಒಮ್ಮೆ ||ಽಽಽ ಲಜ್ಜೆ ಏತಕೋ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಕರಗಿದೆ ಎನ್ನ ಮನದರಸಿ ನೀನಲ್ಲವೆ ಗೆಳತಿ|| ಇತ್ತ ನನ್ನತ್ತ ನೋಡಬಾರದೆ ಒಮ್ಮೆ ||ಽಽಽ ಕಾಡುವೆ...
ಪ್ರಶ್ನೆ ಆರೋಪ ಮಿಥ್ಯೆ ವಿಪ್ರಲಾಪ ಎಲ್ಲವ ಮೌನದಿ ಮೀರಿದೆ ರೊಟ್ಟಿ ತಣ್ಣಗೆ. ನಗುತ್ತದೆ ಒಳಗೇ ಸಣ್ಣಗೆ. ಪ್ರತಿಭಟನೆಯ ಹೊಸಹಾದಿ ಅರಿವಿಲ್ಲ ಹಸಿವೆಗೆ *****...
೧೬ರ ಹಳ್ಳಿ ಹುಡುಗಿ ಸೀರೆ ಎರಡು ಕೊಂಡಾಗಿದೆ ಮ್ಯಾಚಿಂಗ್ ಬ್ಲೌಸ್, ಲಂಗಕ್ಕೆ ಹುಡುಕಾಟ ನಡೆದಿದೆ ಅಷ್ಟೇ ಅಲ್ಲ ಮೇಕಪ್ ಸೆಟ್ ಹೈ ಹೀಲ್ಡ್ ಬೇಕಂತೆ ಜೊತೆಗೆ ಇನ್ನೂ ಇನ್ನೂ ಓದಿ ಕಾರು ಹೊಡೆಯಬೇಕಂತೆ. *****...
ಅವ್ವ…. ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ ಮುದ್ದು ಮುದ್ದಾಗಿ ಮಾತಾಡಿ ಸೂರ್‍ಯಂಗೂ ಚಂದ್ರಂಗೂ ಮಂಕುಬೂದಿಯನೆರಚಿ ಹೂವು, ಎಲೆ, ಗಂಧ ಗಾಳಿಯ ಗಮನ ಎತ್ತೆತ್ತಲೋ ಸೆಳೆದು ಚಿಕ್ಕೆಯ ಬಳಗಕ್ಕೆ ಮಾಯಕಿನ್ನರಿ ನುಡಿಸಿ ಮೈಮರೆಸಿ ನದಿಯೂ ಬೆಟ್ಟವೂ...













