ನಲ್ಲೆ ಪ್ರಾಣ ಒಂದನ್ನು
ಬಿಟ್ಟು ಏನನ್ನಾದರೂ ಕೇಳು?
ಬೇಕಾಗಿರುವುದೇ ನಿನ್ನ ಪ್ರಾಣ ನಲ್ಲ
ನಾ ಬೇರೆ ಮದುವೆಯಾಗಬೇಕಲ್ಲ
*****