ಇದು ಅಲ್ಲಮನ ಮಾತು. ನಮ್ಮ ಜನ ಆಚಾರದ ಬಗ್ಗೆ ಮಾತಾಡುತ್ತಾರೆ. ರೀತಿ ಅನ್ನುತ್ತಾರೆ. ರಿವಾಜು ಅನ್ನುತ್ತಾರೆ. ಪದ್ದತಿ ಅನ್ನುತ್ತಾರೆ. ಆದರೆ ದಿನ ನಿತ್ಯದ ಆಡು ಮಾತಿನಲ್ಲಿ ಸಂಸ್ಕೃತಿ ಅನ್ನುವ ಮಾತನ್ನು ಬಳಸುವುದಿಲ್ಲ. ಸಂಸ್ಕೃತಿ ಅನ್ನುವುದು ಸಂಸ್ಕ...
ಹರಿಯೇ ನಿನ್ನಲ್ಲಿ ನಾ ಬೇಡುವುದೊಂದೆ ನನ್ನ ಹೃದಯದಲಿ ಸಂತರ ಮನ ನೀಡು ಭವದ ಸುಖ ಭೋಗಗಳ ನನ್ನಲ್ಲಿ ತ್ಯಾಗಿಸಿ ನಿನ್ನ ಧ್ಯಾನದಲ್ಲಿ ನನ್ನ ತೇಲುವಂತೆ ಮಾಡು ಮೀರಾ ಮಾತೆ ಹರಿಗೆ ತನ್ನಂತೆ ಮಾಡಿ ಒಲಿಸಿ ಕೊಂಡಳು ತಾನು ನಿತ್ಯ ಧ್ಯಾನಿಸಿ ಗೋರಾ ಕುಂಬಾರ ಮ...
ನಾನು ಬಡವನಾದರೇನು ಪ್ರೀತಿಯಲಿ ಶ್ರೀಮಂತನೇ| ನನ್ನ ಹೃದಯ ವಿಶಾಲದರಮನೆಯಲ್ಲಿ ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ ಧಾರೆ ಎರೆಯುವೆ|| ಒಲಿದ ಪ್ರೀತಿಗಿಲ್ಲ ಎಂದೂ ಬಡತನ ಮಧುರ ಸುಮಧುರ ಮಾತೇ ಸಿರಿತನ| ನನಗೊಲಿದ ನಿನ್ನ ಮನದಲೊಂದಾಗಿ ಸದಾ ನಗೆಯಲೇ ತೇಲಿಸ...
ಬರುವ ಅಪರಿಚಿತರಿಗೆ ನನ್ನ ಹೃದಯ ಬಾಗಿಲು ತೆಗಿಯುತ್ತಿರಲಿಲ್ಲ. ಅವರು ಎಂದೂ ಅಪರಿಚಿತರಾಗಿಯೇ ಉಳಿಯುತ್ತಿದ್ದರು. ಒಮ್ಮೆ ಮನಸ್ಸು ಚಿಲಕ ತೆಗೆಯಲು ನಿರ್ಧರಿಸಿತು. ಆಗ ಇಡೀ ವಿಶ್ವ ಓಡಿ ಬಂದು ನನ್ನ ಹೃದಯದೊಳಗೆ ಸೇರಿಕೊಂಡಿತು. ಆಗ ನಾನೇ ವಿಶ್ವವಾದೆ. ...
ಮೊಳಕೆಯಲ್ಲೇ ಕೊರಳ ಕುಣಿಕೆ ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು ಸೆಟೆದ ಎದೆಯಲ್ಲಿ ನೆರೆಬಂದು ಬಿಡದೆ ಬಂಡೆ ಸಂದಿಯಲ್ಲೂ ಚಿಗುರು ಸುತ್ತಮುತ್ತೆಲ್ಲ ಮುನ್ನೂರು ಉಗುರು. ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು ಕಲ್ಲ ಕ್ಯಾಕರಿಸಿ ಅತ್ತ ...
೧ ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ? ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ? ಎಂದು ಮಲಿನತೆ ನೀಗುವೆ-ಮಗು ಳೆಂದು ನುಗುಮುಖವಾಗುವೆ ? ಯಾರು ಮುಸುಕಿದ ಕಣ್ಣ ಮಂಜನು ತೆಗೆದು ಬೆಳಕನು ಬಿಟ್ಟರೋ, ಯಾರು ಜಾಡ್ಯವ ಹರಿಸಿ...
ದೇವಿ ಶಾರದೇ ಮಾತೆ | ಸಕಲ ಭುವನ ಜವ್ಮದಾತೆ || ಪ || ಅಂದುಕೊಂಡೆ ಏನೋ ನೀನು | ಆಯಿತೆಲ್ಲ ಜೀವ ರಾಶಿ ನಿನ್ನ ಪಿಸುನುಡಿಯಲಿ ಹೊಮ್ಮಿ| ವ್ಯಾಪಿಸಿಹುದು ಜಗವಿದೆಲ್ಲ || ೧ || ನಾದವೇ ಅನಾದವೇನೊ | ಆದಿಯೇ ಆನಾದಿಯೇನೊ ವೇದಗಳೇ ಗೆಜ್ಜೆಯಾಗಿ | ಪಾದದಲ್ಲ...
ಘಜನಿಯ ಹಾದಿ ಯಾರಲ್ಲಿ ನೋಡು ಹೋಗುತಿದ್ದಾರೆ-ಕುದುರೆ ಗಾಡಿಯಲಿ ಈ ಅವೇಳೆ ದಿನದ ಕೂನೆಬಿಸಿಲ ಖುರಪುಟದ ಧೂಳಿ ಶತಮಾನಗಳಾಚೆ ಹೊರಳಿ ಝಾರತೂಷ್ಟ್ರ ನಡೆದ-ಡೇರಿಯಸ್ ನಡೆದ ಖುಸ್ರು ಇಡಿ ಭೂಖಂಡವನ್ನೆ ಸದೆ ಬಡಿದ ಯಾಜ್ದೆಗರ್ದ್ ಆಹ ! ಅನ್ನ ನೀರಿರದೆ ಗಡಿ...
ಬೇಸಿಗೆ ಬಂತೆಂದಿರೆ ಸೆಕೆ! ಸೆಕೆ! ತಂಪನ್ನೀಯುವ ಕಾಡುಗಳನ್ನು ಕಡಿಯುತ್ತ ಭೂಮಿಯಲ್ಲಿ ಸುರಂಗತೋಡುತ್ತ ಭೂಮಿಗೆ ರಾಸಾಯನಿಕಗಳನ್ನು ಮಿಶ್ರಮಾಡುತ್ತ ಹೋಗುವುದರಿಂದ ಭೂಮಿ ಹೆಚ್ಚು ಉಷ್ಣತೆಯನ್ನು ಹೊಂದುತ್ತದೆ. ಈಗಾಗಲೇ ಭೂಮಿಯ ತಾಪಮಾನ (ಉಷ್ಟತೆ) ಹೆಚ್ಚ...
ಭೋರ್ಗರೆದು ಹರಿಯುತಿದ್ದ ಹರೆಯದ ನೀರು ಕೊಳದಲ್ಲಿ ಮುಳುಗಿ ಮೈ ಮರೆತು ಮಲಗಿ ತಾವರೆಗಳು ಹುಟ್ಟಿ ವಧುಗಳಾಗಿ ಬಿರಿದು ದುಂಬಿಗಳು ಸಾಲು ಕಟ್ಟಿ ವರಗಳಾಗಿ ನೆರೆದು ಸುಂದರ ಸರೋವರ *****...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







