ನನ್ನ ನಗೆಯ ಹಿಂದೆ
ನಿಂತಿದೆ ಜಗವು
ನನ್ನ ಅಳುವಿನ ಹಿಂದೆ
ನಿಂತಿರುವೆ ನಾನೊಂದೆ.
*****