ಗಂಡು ಮಕ್ಕಳಿಂದಲೇ
ಸಿಗದು ಸ್ವರ್‍ಗ
ಹೆಣ್ಣು ಮಕ್ಕಳಿಂದ
ಸಿಗದು ನರಕ
ತುತ್ತು ಅನ್ನ ಹಿಡಿಯಷ್ಟು ಪ್ರೀತಿ
ತೋರಿಸದ ಮಕ್ಕಳಿಂದ
ಜೀವನ ರೌರವ ನರಕ
ಸತ್ತಮೇಲೇಕೆ? ಕಾಣದ ಸ್ವರ್ಗ
*****
ಗಂಡು ಮಕ್ಕಳಿಂದಲೇ
ಸಿಗದು ಸ್ವರ್‍ಗ
ಹೆಣ್ಣು ಮಕ್ಕಳಿಂದ
ಸಿಗದು ನರಕ
ತುತ್ತು ಅನ್ನ ಹಿಡಿಯಷ್ಟು ಪ್ರೀತಿ
ತೋರಿಸದ ಮಕ್ಕಳಿಂದ
ಜೀವನ ರೌರವ ನರಕ
ಸತ್ತಮೇಲೇಕೆ? ಕಾಣದ ಸ್ವರ್‍ಗ
*****